ಆತ ಮದುವೆಯಾದ ಮೊದಲನೇ ದಿನ. ಸ್ನಾನಕ್ಕೆ ಬಟ್ಟೆ, ಸೋಪು, ಬಿಸಿ ನೀರು, ಸಮಯಕ್ಕೆ ಸರಿಯಾಗಿ ಊಟ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದನ್ನು ನೋಡಿ ತುಂಬಾ ಖುಷಿಯಾಗಿದ್ದ. ಎಲ್ಲ ಮುಗಿಸಿದ ಮೇಲೆ ಹೆಂಡ್ತಿ ಹೇಳಿದ್ಲು, 'ಇವತ್ತು ಮಾಡಿದ್ದನ್ನು ಸರಿಯಾಗಿ ನೋಡಿಕೊಳ್ಳಿ.. ನಾಳೆಯಿಂದ ನೀವಿದನ್ನು ಅಚ್ಚುಕಟ್ಟಾಗಿ ಮಾಡ್ಬೇಕು'..!