ಸಂತಾ ಮತ್ತು ಬಂತಾ ಇಬ್ಬರೂ ಬೆಳಗ್ಗೆ ಜಾಕಿಂಗ್‌ಗೆ ಹೋಗಿದ್ದರು.
ಬಂತಾ: ನಿನ್ನೆ ನೀನು ಡಿವಿಡಿ ಪ್ಲೇಯರ್ ತಗೊಂಡು ಹೋದ್ಯಲ್ಲಾ ಯಾವ ಸಿನಿಮಾ ನೋಡಿದೆ.
ಸಂತಾ: ಸಿನಿಮಾ ತುಂಬಾ ಚೆನ್ನಾಗಿತ್ತು... ಒಂದು ಪೈಟ್ ಇಲ್ಲ, ಒಂದು ಹಾಡಿಲ್ಲ.
ಬಂತಾ: ಹೌದಾ.. ಅದರ ಕಥೆ ಏನು?
ಸಂತಾ: ಅದರಲ್ಲಿ ಕಥೆನೂ ಇಲ್ಲಾ, ಪಾತ್ರನೂ ಇಲ್ಲ...
ಬಂತಾ: ಅದ್ಯಾವ ಸಿನಿಮಾ ಮಾರಾಯ, ಅದರ ಹೆಸರೇನು?
ಸಂತಾ: ನೋ ಡಿಸ್ಕ್...!