Article Jokes In Kannada %e0%b2%b9%e0%b3%8a%e0%b2%b0%e0%b2%97%e0%b2%bf%e0%b2%a8 %e0%b2%a4%e0%b2%bf%e0%b2%82%e0%b2%a1%e0%b2%bf 108091200016_1.htm

Select Your Language

Notifications

webdunia
webdunia
webdunia
webdunia

ಹೊರಗಿನ ತಿಂಡಿ

ಜೋಕ್ಸ್
ND
ಗುಂಡ ಹೋಟೇಲ್‌ಗೆ ಹೋಗಿ ಮಸಾಲಾ ದೋಸೆಗೆ ಆರ್ಡರ್ ಮಾಡಿದ. ವೈಟರ್ ತಂದಿಟ್ಟ ಮಸಾಲಾ ದೋಸೆಯ ಒಳಗಿನ ಭಾಗವನ್ನು ಮಾತ್ರವೇ ತಿಂದ. ನಂತರ ಸಮೋಸಾ ತರಿಸಿ, ಅದರಲ್ಲೂ ಒಳಗಿನ ಪಲ್ಯವನ್ನಷ್ಟೇ ತಿಂದ, ಬಟಾಟೆ ಬೋಂಡಾ ತಿನ್ನುವಾಗಲೂ ಹಾಗೇ ಮಾಡಿದ.

ಇದನ್ನು ಕುತೂಹಲದಿಂದ ಗಮನಿಸುತ್ತಿದ್ದ ವೈಟರ್, ಯಾಕೆ ಹೀಗೆ ತಿನ್ನೋದು ಅಂತ ಕೇಳಿದಾಗ, ನನಗೆ ಡಾಕ್ಟರ್ ಹೇಳಿದ್ದಾರೆ ಹೊರಗಿನ ತಿಂಡಿ ತಿನ್ನಬಾರದು ಅಂತ ಅದಕ್ಕೆ ನಾನು ಒಳಗಿನ ಭಾಗವನ್ನು ಮಾತ್ರ ತಿನ್ನುತ್ತಾ ಇದ್ದೇನೆ ಎಂದ.

Share this Story:

Follow Webdunia kannada