Article Jokes In Kannada %e0%b2%b9%e0%b3%8a%e0%b2%97%e0%b2%b3%e0%b3%81%e0%b2%b5%e0%b2%bf%e0%b2%95%e0%b3%86 107052500031_1.htm

Select Your Language

Notifications

webdunia
webdunia
webdunia
webdunia

ಹೊಗಳುವಿಕೆ

ಹೊಗಳುವಿಕೆ
ಅಂದು ಪ್ರಥಮ ರಾತ್ರಿ. ಹಾಲಿನ ಲೋಟಾ ಹಿಡಿದುಕೊಂಡು ವೈಯಾರದಿಂದ ಬಂದಳು ಅವನ ಹೆಂಡತಿ.

ಆಕೆಯನ್ನೇ ನೋಡುತ್ತಾ ತಿಮ್ಮ ಹೊಗಳಲು ಆರಂಭಿಸಿದ.......
"ಹಾ.... ಹಾ..... ಕಣ್ಣು ಐಶ್ವರ್ಯಾ ರೈಯಂತೆ, ಮೂಗು ಮಾಲಾಶ್ರೀಯಂತೆ, ನಗು..... ಸುಹಾಸಿನಿಯಂತೆ...... "

ಆಗ ಆಕೆ ಹೇಳಿದಳು;
ರೀ.... ತುಂಬಾ ಬೋರಾಗ್ತಿದೆ ಕಣ್ರೀ
"ಮತ್ತೆ......ರವಿ, ರಾಜು , ನಿಂಗ, ಹೀಗೇ ಹೊಗಳ್ತಾ ಇದ್ದರು" ಎಂದಾಗ ತಿಮ್ಮನ ಉತ್ಸಾಹ "ಠುಸ್" ಎಂದಿತು

Share this Story:

Follow Webdunia kannada