Article Jokes In Kannada %e0%b2%b9%e0%b3%87%e0%b2%97%e0%b3%86 %e0%b2%b8%e0%b2%be%e0%b2%a7%e0%b3%8d%e0%b2%af 110113000065_1.htm

Select Your Language

Notifications

webdunia
webdunia
webdunia
webdunia

ಹೇಗೆ ಸಾಧ್ಯ?

ಹೇಗೆ ಸಾಧ್ಯ
ಡಾಕ್ಟರ್: ನೀವೇನೂ ಚಿಂತೆ ಮಾಡಬೇಡಿ ನಿಮ್ಮ ಮಗನಿಗೆ ಹಿಡಿದಿರುವ ಹುಚ್ಚನ್ನು ಆರು ತಿಂಗಳಲ್ಲಿ ವಾಸಿ ಮಾಡಿ ಕಳುಹಿಸುತ್ತೇನೆ. ನನಗೆ ಈ ಆಸ್ಪತ್ರೆಯಲ್ಲಿ ಇಪ್ಪತ್ತು ವರ್ಷ ದುಡಿದ ಅನುಭವ ಇದೆ...?

ಸೋಮ: ಯಾಕೆ ಸುಳ್ಳು ಹೇಳುವಿರಿ ಡಾಕ್ಟ್ರೇ? ಇಪ್ಪತ್ತು ವರ್ಷದಿಂದ ನಿಮ್ಮಿಂದಲೇ ಮನೆಗೆ ಹೋಗೋಕಾಗಿಲ್ಲ ಅಂದ್ಮೇಲೆ ನನ್ನ ಮಗನನ್ನು ಹೇಗೆ ಆರು ತಿಂಗಳಲ್ಲಿ ಕಳುಹಿಸಲು ಸಾಧ್ಯ? ನೀವೇ ಹೇಳಿ...

Share this Story:

Follow Webdunia kannada