ಓರ್ವ ಇಂಗ್ಲೆಂಡ್‌ನವನು, ಓರ್ವ ಅಮೇರಿಕಾದವನು, ಓರ್ವ ಚೀನಿಯವನು, ಓರ್ವ ಭಾರತೀಯ ಬೀರ್ ಸೇವಿಸಲು ಬಾರ್‌ಗೆ ತೆರಳಿದರು. ಮಧ್ಯದಲ್ಲಿ ಹುಳವೊಂದು ಬೀರ್ ಸೇವಿಸುತ್ತಿದ್ದ ಮಗ್‌ಗೆ ಬಿತ್ತು. ಆಗ ಪ್ರತಿಯೊಬ್ಬರ ಪ್ರತಿಕ್ರಿಯೆ ಹೀಗಿತ್ತು. ಇಂಗ್ಲೀಷಿನವ - ಮಗ್ ಎಸೆದು ಹೊರಗೆ ಹೊರಟು ಹೋದ. ಅಮೇರಿಕದವ- ಹುಳವನ್ನು ಹೊರತೆಗೆದು ಬೀರ್ ಸೇವಿಸಿದ. ಚೈನೀಸ್ -ಹುಳವನ್ನು ತಿಂದು ಬೀರ್ ಅನ್ನು ಹೊರ ಚೆಲ್ಲಿದ. ಭಾರತೀಯ- ಬೀರ್ ಅನ್ನು ಅಮೇರಿಕದವನಿಗೆ ಹಾಗೂ ಹುಳವನ್ನು ಚೈನೀಸ್‌ಗೆ ಮಾರಾಟ ಮಾಡಿ, ಹೊಸ ಬೀರ್ ಪಡೆದು ಕುಡಿದ.