Article Jokes In Kannada %e0%b2%b9%e0%b3%86%e0%b3%82%e0%b2%b8 %e0%b2%ac%e0%b2%9f%e0%b3%8d%e0%b2%9f%e0%b3%86 110082000073_1.htm

Select Your Language

Notifications

webdunia
webdunia
webdunia
webdunia

ಹೊಸ ಬಟ್ಟೆ

ಕನ್ನಡ ಜೋಕ್
ಹೊಸ ಬಟ್ಟೆಗಳನ್ನು ಗಲೀಜು ಮಾಡಿಕೊಂಡು ಬಂದಾಗ ಪುಟ್ಟನ ತಾಯಿ ರೇಗಿದಳು- ಏನೋ ಹೀಗಾಗಿವೆ ಬಟ್ಟೆಗಳು? ಮೋರಿಯಲ್ಲಿ ಬೀಳುವಾಗ ಜ್ಞಾನ ಇರಲಿಲ್ಲವಾ ಎಂದಳು. ಕಾಲು ಜಾರಿತಮ್ಮ, ಬಟ್ಟೆ ತೆಗೆದಿಟ್ಟು ಬೀಳೋಕೆ ಟೈಂ ಇರಲಿಲ್ಲಮ್ಮ ಎಂದ ಪುಟ್ಟ.

Share this Story:

Follow Webdunia kannada