Article Jokes In Kannada %e0%b2%b9%e0%b3%86%e0%b3%82%e0%b2%b0%e0%b2%a1%e0%b3%81%e0%b2%b5 %e0%b2%b8%e0%b2%ae%e0%b2%af 110072800077_1.htm

Select Your Language

Notifications

webdunia
webdunia
webdunia
webdunia

ಹೊರಡುವ ಸಮಯ

ಕನ್ನಡ ಜೋಕ್
ನಾನು ನೋಡುವಾಗ ನನ್ನ ಮೂರು ವರ್ಷದ ಮೊಮ್ಮಗ ಸಮಯ ನೋಡಲು ಬರದಿದ್ದರೂ ಸಹ ಗಡಿಯಾರದೊಂದಿಗೆ ಆಟ ಆಡುತ್ತಿದ್ದನು. ನಾನು ಹೊರಡಲು ನನ್ನ ಕೋಟ್ ಹಾಕಿಕೊಳ್ಳುವಾಗ ಈಗ ಸಮಯ ಎಷ್ಟು ಎಂದು ಅವನನ್ನು ಕೇಳಿದೆ. ಅವನು ಗಡಿಯಾರನ್ನು ಸರಿಯಾಗಿ ನೋಡಿ 'ಈಗ ನೀವು ಹೊರಡುವ ಸಮಯ' ಎಂದು ಹೇಳಿದನು.

Share this Story:

Follow Webdunia kannada