Article Jokes In Kannada %e0%b2%b9%e0%b3%86%e0%b2%a1%e0%b3%8d%e0%b2%a1%e0%b3%8d%e2%80%8c%e0%b2%b2%e0%b3%88%e0%b2%9f%e0%b3%8d%e0%b2%b8%e0%b3%8d 110081200063_1.htm

Select Your Language

Notifications

webdunia
webdunia
webdunia
webdunia

ಹೆಡ್ಡ್‌ಲೈಟ್ಸ್

ಕನ್ನಡ ಜೋಕ್
"ಮದುವೆಯಾದ ಇಬ್ಬರು ಗೆಳೆಯರು ಒಂದು ರಾತ್ರಿ ಬಾರ್‌ನಲ್ಲಿ ತಮ್ಮ ಸಂಸಾರದ ಬಗ್ಗೆ ಹೇಳಿಕೊಳ್ಳುವಾಗ, ""ಇನ್ನು ಏನೂ ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ, ನಾನು ಪ್ರತಿ ದಿನ ರಾತ್ರಿ ಕುಡಿದು

ಮನೆಗೆ ಹೋಗುವಾಗ, ಕಾರಿನ ಹೆಡ್ಡ್‌ಲೈಟ್ಸ್ ಆಫ್ ಮಾಡ್ತೇನೆ. ಮನೆ ಒಲಗೆ ಹೋಗುವ ಮುನ್ನ ಶೂವನ್ನು ಕಳಚುತ್ತೇನೆ, ಮೆಟ್ಟಿಲುಗಲನ್ನು ನಿಧಾನವಾಗಿ ಏರುತ್ತೇನೆ, ನಿಧಾನವಾಗಿ ಹೋಗಿ ಮಲಗಿದರೂ

ನನ್ನ ಹೆಂಡತಿ ಎಚ್ಚರಗೊಂಡು ತಡವಾದಕ್ಕೆ ರೇಗಾಡುತ್ತಾಳೆ""! ಎನ್ನುತ್ತಾನೆ.
ಅವನ ಗೆಳೆಯ ಅವನ ಮುಖ ನೋಡಿ ""ನೀನು ಅಲ್ಲೇ ಎಡವಿದ್ದೀಯಾ. ನಾನು ಮನೆಗೆ ಹೋಗುವಾಗ, ಗಟ್ಟಿಯಾಗಿ ಕೂಗುತ್ತಾ, ಬಾಗಿಲನ್ನು ಬಡಿಯುತ್ತಾ, ತೇಲಾಡುತ್ತಾ, ಶೂವನ್ನು ಬೀಸಾಡುತ್ತಾ, ಮಲಗಿದಾಗ, ಅಬ್ಬ ಎಂದು ಗಾಢವಾದ ನಿದ್ದೆಗೆ ಹೋಗುತ್ತಾಳೆ."""

kannada jokes

Share this Story:

Follow Webdunia kannada