Article Jokes In Kannada %e0%b2%b9%e0%b3%86%e0%b2%82%e0%b2%a1%e0%b2%a4%e0%b2%bf%e0%b2%97%e0%b3%8b%e0%b2%b8%e0%b3%8d%e0%b2%95%e0%b2%b0 111022300038_1.htm

Select Your Language

Notifications

webdunia
webdunia
webdunia
webdunia

ಹೆಂಡತಿಗೋಸ್ಕರ

ಹೆಂಡತಿಗೋಸ್ಕರ
ಇನ್ಸ್‌ಪೆಕ್ಟರ್: ಏನು ಕೇಳಿದ್ರೂ ನನ್ನ ಹೆಂಡತಿಗೋಸ್ಕರ, ನನ್ನ ಹೆಂಡತಿಗೋಸ್ಕರ್ ಅಂತಿದ್ದೀಯಲ್ಲ? ನಿನಗೆ ಎಷ್ಟು ಮಂದಿ ಹೆಂಡತಿಯರು?
ಕಳ್ಳ: ಒಬ್ಬಳೇ ಸಾರ್, ಹತ್ತು ಹೆಂಗಸರ ಆಸೆಗಳೆನ್ನೆಲ್ಲ ಆ ದೇವರು ಒಬ್ಬಳೇಗೆ ತುಂಬಿ ಕಳ್ಸಿ ಬಿಟ್ಟಿದ್ದಾನೆ. ಸಾರ್, ನಾನೇನ್ಮಾಡ್ಲೀ? ಅದಕ್ಕೆ ಇಷ್ಟೇಲ್ಲಾ ಕದಿಯ ಬೇಕಾಯಿತು.

Share this Story:

Follow Webdunia kannada