Select Your Language
ಹೆಂಡತಿ , ಪ್ರೇಯಸಿ
ಇಬ್ಬರು ಸ್ನೇಹಿತರು ರಸ್ತೆಯಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು.ಆಗಲೇ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇಬ್ಬರು ಯುವತಿಯರ ಮೇಲೆ ಅವರ ದೃಷ್ಟಿ ಬಿತ್ತು."
ಅಯ್ಯೋ ದೇವ್ರೇ. ನನ್ನ ಹೆಂಡತಿ ನನ್ನ ಪ್ರೇಯಸಿ ಇಬ್ಬರೂ ಒಟ್ಟಿಗೆ ಬರ್ತಿದ್ದಾರೆ" ಎಂದ ಒಬ್ಬ ಗಾಬರಿಯಿಂದ."
ಆಶ್ಚರ್ಯ! ನಾನೂ ಸಹ ಅದನ್ನೇ ಹೇಳ್ಬೇಕೂಂತಿದ್ದೆ" ಎಂದು ಚಕಿತನಾಗಿ ನುಡಿದ ಮತ್ತೊಬ್ಬ.