Article Jokes In Kannada %e0%b2%b9%e0%b3%83%e0%b2%a6%e0%b2%af%e0%b2%be%e0%b2%98%e0%b2%be%e0%b2%a4 110071600081_1.htm

Select Your Language

Notifications

webdunia
webdunia
webdunia
webdunia

ಹೃದಯಾಘಾತ

ಕನ್ನಡ ಜೋಕ್
"ಒಬ್ಬ ಹುಡುಗ ಅವನ ಪ್ರೇಯಸಿಗೆ ಹೀಗೆ ಪ್ರೇಮಪತ್ರ ಬರೆಯುತ್ತಾನೆ :
ನಾನು ನಿನ್ನ ಹೆಸರನ್ನು ಮರಳಲ್ಲಿ ಬರೆದೆ...
ಅದು ಕೊಚ್ಚಿಹೋಯಿತು,
ನಾನು ನಿನ್ನ ಹೆಸರನ್ನು ಗಾಳಿಯಲ್ಲಿ ಬರೆದೆ...
ಅದು ಹಾರಿಹೋಯಿತು,
ನಾನು ನಿನ್ನ ಹೆಸರನ್ನು ನನ್ನ ಹೃದಯದಲ್ಲಿ ಬರೆದೆ...
ಅದಕ್ಕೆ ಹೃದಯಾಘಾತವಾಯಿತು!"

Share this Story:

Follow Webdunia kannada