ಗುಂಡ ಆಪರೇಶನ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಪರೇಶನ್ ಮಾಡಲು ಬಂದ ಡಾಕ್ಟರ್ ಕೈಯಲ್ಲಿ ಒಂದು ಹೂವಿನ ಮಾಲೆ ಹಿಡಿದುಕೊಂಡು ಬಂದಿದ್ದರು. ಗುಂಡ ಅವರಲ್ಲಿ ಕೇಳಿದ ಈ ಹೂವಿನ ಮಾಲೆ ಯಾರಿಗಾಗಿ ತಂದಿದ್ದೀರಾ ಅಂತ. ಆಗ ಡಾಕ್ಟರ್ ಹೇಳಿದರು, ಆಪರೇಶನ್ ಸಕ್ಸಸ್ ಆದರೆ ನನಗೆ,ಇಲ್ಲವಾದರೆ ನಿನಗೆ.