ಗುಂಡ ಆಪರೇಶನ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ.ಆಪರೇಶನ್ ಮಾಡಲು ಬಂದ ಡಾಕ್ಟರ್ ಒಂದು ಹೂವಿನ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು. ಗುಂಡ ಅವರಲ್ಲಿ ಕೇಳಿದ ಈ ಹೂವಿನ ಮಾಲೆ ಯಾರಿಗಾಗಿ ತಂದಿದ್ದೀರಾ? ಅಂತ. ಆಗ ಡಾಕ್ಟರ್ ಹೇಳಿದರು, ಆಪರೇಶನ್ ಸಕ್ಸಸ್ ಆದರೆ ನನಗೆ, ಇಲ್ಲವಾದರೆ ನಿನಗೆ....