Article Jokes In Kannada %e0%b2%b9%e0%b3%82%e0%b2%ae%e0%b2%be%e0%b2%b2%e0%b3%86 109041000051_1.htm

Select Your Language

Notifications

webdunia
webdunia
webdunia
webdunia

ಹೂಮಾಲೆ

ಹಾಸ್ಯ
ಗುಂಡ ಆಪರೇಶನ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಪರೇಶನ್ ಮಾಡಲು ಬಂದ ಡಾಕ್ಟರ್ ಕೈಯಲ್ಲಿ ಒಂದು ಹೂವಿನ ಮಾಲೆ ಹಿಡಿದುಕೊಂಡು ಬಂದಿದ್ದರು. ಗುಂಡ ಅವರಲ್ಲಿ ಕೇಳಿದ ಈ ಹೂವಿನ ಮಾಲೆ ಯಾರಿಗಾಗಿ ತಂದಿದ್ದೀರಾ ಅಂತ. ಆಗ ಡಾಕ್ಟರ್ ಹೇಳಿದರು, ಆಪರೇಶನ್ ಸಕ್ಸಸ್ ಆದರೆ ನನಗೆ,ಇಲ್ಲವಾದರೆ ನಿನಗೆ.

Share this Story:

Follow Webdunia kannada