Article Jokes In Kannada %e0%b2%b9%e0%b3%81%e0%b2%b3%e0%b3%81%e0%b2%95%e0%b3%81 %e0%b2%b9%e0%b2%b2%e0%b3%8d%e0%b2%b2%e0%b3%81 111011900041_1.htm

Select Your Language

Notifications

webdunia
webdunia
webdunia
webdunia

ಹುಳುಕು ಹಲ್ಲು

ಹುಳುಕು ಹಲ್ಲು
ರೋಗಿ: ದವಡೆ ಹಲ್ಲಲ್ಲಿ ಒಂದು ಹುಳುಕು ಹಲ್ಲು ಇದೆ. ತಕ್ಷಣ ಅದನ್ನು ತೆಗೆಯಿರಿ ಡಾಕ್ಟ್ರೇ?
ಡಾಕ್ಟ್ರು: ಎಲ್ಲಿ ಸ್ವಲ್ಪ ಬಾಯಿ ತೆರೆಯಿರಿ ನೋಡೋಣ..?
ರೋಗಿ: ನನ್ನದ್ದಲ್ಲ ಡಾಕ್ಟ್ರೇ ನಿಮ್ಮದು!. ನೀವು ಬಾಯಿ ತೆರೆದು ಮುಚ್ಚಿದಾಗ ಗಮನಿಸಿದೆ...!

Share this Story:

Follow Webdunia kannada