Article Jokes In Kannada %e0%b2%b9%e0%b3%81%e0%b2%b2%e0%b2%bf%e0%b2%af %e0%b2%ae%e0%b3%87%e0%b2%b5%e0%b3%81 109062300092_1.htm

Select Your Language

Notifications

webdunia
webdunia
webdunia
webdunia

ಹುಲಿಯ ಮೇವು

ಹುಲಿಯ ಮೇವು
ಬಂತಾ: ಹುಲಿಯೊಂದು ಅಟ್ಟಿಸಿಕೊಂಡು ಬಂದು ನನ್ನನ್ನು ತಿನ್ನುತ್ತಿರುವ ಕನಸು ಕಂಡೆ... ಆ ಕನಸು ಒಳ್ಳೆಯದೋ ಅಥವಾ ಕೆಟ್ಟದೋ ಎಂಬುದೇ ತಿಳಿಯುತ್ತಿಲ್ಲ.

ಸಂತಾ: ಒಳ್ಳೆದೇ ಕಣೋ... ಯಾಕೆಂದ್ರೇ ಅದು ಕನಸಾಗಿದ್ರಿಂದ ನೀನು ತಪ್ಪಿಸ್ಕೊಂಡೆ.. ಎಲ್ಲಾಗಿದ್ರೂ ನಿಜ ಆಗ್ತಿದ್ರೆ..?!

Share this Story:

Follow Webdunia kannada