"ಸಂತಾ ಗನ್ ಅನ್ನು ಹಿಡಿದುಕೊಂಡು ಬಾಗಿಲ ಬದಿಯಲ್ಲಿ ನಿಂತು ಹೊರಗಡೆ ನೋಡುತ್ತಾ ತಿರುಗುತ್ತಿದ್ದಾಗ,
ಸಂತಾನ ಹೆಂಡತಿ : ಎಲ್ಲಿಗೆ ಹೊರಟಿದ್ದೀರಾ ಗನ್ನ್ ಅನ್ನು ಹಿಡಿದುಕೊಂಡು?
ಸಂತಾ : ಹುಲಿಯನ್ನು ಬೇಟೆಯಾಡಲು ಹೋಗುತ್ತಿದ್ದೇನೆ.
ಸಂತಾನ ಹೆಂಡತಿ: ಹೋಗಿ...
ಸಂತಾ: ಹೊರಗಡೆ ನಾಯಿ ಇದೆ. ಅದನ್ನು ಸ್ವಲ್ಪ ಓಡಿಸುತ್ತಿಯಾ?"