ಮದುವೆ ಮಾಡಿಕೊಳ್ಳಲು ನಿರ್ಧರಿಸಿದ ಯುವಕನೊಬ್ಬ ಹೆಣ್ಣು ನೋಡಲೆಂದು ಹುಡುಗಿಯ ಮನೆಗೆ ಹೋದ.ಹುಡುಗಿ ಸುಮಾರಾಗಿದ್ದಳು.ಹುಡುಗ ಹಿಂದು ಮುಂದೆ ನೋಡದೇ ಒಪ್ಪಿಕೊಂಡ.ಸ್ನೇಹಿತರು ಇದೇನಿದು ಎಂದು ಪ್ರಶ್ನಿಸಲಾರಂಭಿಸಿದಾಗ,ಹುಡುಗಿಯ ಅಮ್ಮ ತುಂಬಾ ಚೆನ್ನಾಗಿದ್ದಾಳೆ, ಅದಕ್ಕೇ ಒಪ್ಪಿಕೊಂಡೆ ಅನ್ನಬೇಕೆ?...