Article Jokes In Kannada %e0%b2%b9%e0%b3%81%e0%b2%9a%e0%b3%8d%e0%b2%9a%e0%b2%be%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86 109051500062_1.htm

Select Your Language

Notifications

webdunia
webdunia
webdunia
webdunia

ಹುಚ್ಚಾಸ್ಪತ್ರೆ

ಹುಚ್ಚಾಸ್ಪತ್ರೆ
"ಕೆಲಸದವಳು ಮನೆ ಯಜಮಾನಿಯಲ್ಲಿ- ಅಮ್ಮ ನನಗೆ ಹುಚ್ಚಾಸ್ಪತ್ರೆಯಲ್ಲಿ ಕೆಲಸ ಸಿಕ್ಕಿದೆ ಆದ್ದರಿಂದ ನಾಳೆಯಿಂದ ನಾನು ಕೆಲಸಕ್ಕೆ ಬರೊಲ್ಲ ಎಂದಳು.

ಯಜಮಾನಿ- ಹುಚ್ಚಾಸ್ಪತ್ರೆಯಲ್ಲಿ ನೀನು ಹೇಗೆ ಕೆಲಸ ಮಾಡಲು ಸಾಧ್ಯ ನಿನಗೆ ಅದರಲ್ಲಿ ಅನುಭವ ಇದೆಯೇ ಎಂದು ಪ್ರಶ್ನಸಿದಳು.

ಕೆಲಸದವಳು- ಅನುಭವ ಏಕಿಲ್ಲಮ್ಮ, ನಿಮ್ಮ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೆನಲ್ಲ ಎಂದಳು."

Share this Story:

Follow Webdunia kannada