ಹೇಂಟೆ: ನನ್ನನ್ನು ನೀನು ಎಷ್ಟು ಲವ್ ಮಾಡ್ತೀಯಾ?ಹುಂಜ: ನಿಂಗೋಸ್ಕರ ಏನು ಬೇಕಾದ್ರೂ ಮಾಡ್ತೇನೆ..ಹೇಂಟೆ: ಹಾಗಾದ್ರೆ ನಂಗೋಸ್ಕರ ಒಂದು ಮೊಟ್ಟೆ ಇಡು ನೋಡೋಣ..!