ನಿನಗೆ ಮೈಸೂರಿನಲ್ಲಿ ನೌಕರಿ ಸಿಕ್ಕಿದೆ ಅಂತ ತಿಳೀತು. ಬೆಳಗ್ಗೆಯಿಂದ ಸಂಜೆಯವರೆಗೆ ಹಲವರೊಂದಿಗೆ ಮುಖಾಮುಖಿ. ಸರಿಯಾದ ಸಮಯಕ್ಕೆ ಮಾಂಸದೂಟ, ಆರಾಮ ನಿದ್ರೆ. ಅಷ್ಟೋ ಇಷ್ಟೋ ನಡೆದಾಡಿದರಾಯಿತು ಅಷ್ಟೇ ಎಂದಷ್ಟೇ ಗೊತ್ತಿತ್ತು.
ಕಣ್ಣಾರೆ ಕಂಡ್ಮೇಲೆ ಗೊತ್ತಾಗಿದ್ದು. ಅದೇನೂ ಅಂತ. ಅದ್ಸರಿ, ಆ ಝೂನಲ್ಲಿ ನಿಂಗೆ ಬೋರ್ ಆಗಲ್ವ?