ನರ್ಸ್: ಡಾಕ್ಟ್ರೇ, ನೀವು ಆಪರೇಷನ್ ಮಾಡಿದ ರೋಗಿ ನೀರು ಕುಡಿಯುತ್ತಿಲ್ಲ.. ಏನು ಮಾಡೋದು?ಡಾಕ್ಟರ್: ಚಿಂತೆ ಬಿಡು.. ಅವನ ಬಾಯಿಗೆ ಸ್ವಲ್ಪ ಉಪ್ಪು ಹಾಕು, ನೀರು ಕುಡಿತಾನೆ..!