Article Jokes In Kannada %e0%b2%b9%e0%b3%80%e0%b2%97%e0%b3%82 %e0%b2%87%e0%b2%b0%e0%b2%a4%e0%b3%8d%e0%b2%a4%e0%b2%be 109063000085_1.htm

Select Your Language

Notifications

webdunia
webdunia
webdunia
webdunia

ಹೀಗೂ ಇರತ್ತಾ?

ಹೀಗೂ ಇರತ್ತಾ
ಭಿಕ್ಷುಕ: ಸ್ವಾಮಿ.. ಕಾಫಿ ಕುಡೀಬೇಕು.. 12 ರೂಪಾಯಿ ಕೊಡಿ.

ಆತ: ಕಾಫಿ ಕುಡಿಯೋಕೆ 12 ರೂಪಾಯಿ ಯಾಕೆ? ಆರು ರೂಪಾಯಿ ಸಾಕಲ್ವ?

ಭಿಕ್ಷುಕ: ಗರ್ಲ್ ಫ್ರೆಂಡ್ ಕೂಡ ಜತೆಗಿದ್ದಾಳೆ ಸ್ವಾಮಿ..

ಆತ: ಭಿಕಾರಿಗೂ ಗರ್ಲ್ ಫ್ರೆಂಡ್ ಇದ್ದಾಳಾ?

ಭಿಕ್ಷುಕ: ಹಾಗಲ್ಲ ಸಾರ್.. ಗರ್ಲ್ ಫ್ರೆಂಡ್ ಸಿಕ್ಮೇಲೆನೇ ನಾನು ಭಿಕಾರಿಯಾದದ್ದು..!

Share this Story:

Follow Webdunia kannada