Article Jokes In Kannada %e0%b2%b9%e0%b3%80%e0%b2%97%e0%b3%82 %e0%b2%87%e0%b2%b0%e0%b2%a4%e0%b3%8d%e0%b2%a4%e0%b2%be 109062700077_1.htm

Select Your Language

Notifications

webdunia
webdunia
webdunia
webdunia

ಹೀಗೂ ಇರತ್ತಾ?

ಹೀಗೂ ಇರತ್ತಾ
ಭಾರತದಲ್ಲಿ ಪರೀಕ್ಷಾ ನಿಯಮಗಳನ್ನು ಮೀಸಲಾತಿಗೆ ಅನುಗುಣವಾಗಿ ಸಂಪೂರ್ಣ ಬದಲಾವಣೆಗೊಳಪಡಿಸಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ಹೀಗೆ ಸೂಚನೆ ನೀಡಲಾಗುತ್ತದೆ.

ಸಾಮಾನ್ಯ ವಿದ್ಯಾರ್ಥಿಗಳು: ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಕಡ್ಡಾಯ.

ಓಬಿಸಿ ವಿದ್ಯಾರ್ಥಿಗಳು: ಯಾವುದಾದರೊಂದು ಪ್ರಶ್ನೆಗೆ ಉತ್ತರಿಸಿ.

ಪರಿಶಿಷ್ಟ ಪಂಗಡ: ಪ್ರಶ್ನೆಗಳನ್ನು ಕೇವಲ ಓದಿದರಷ್ಟೇ ಸಾಕು.

ಪರಿಶಿಷ್ಟ ವರ್ಗ: ಪರೀಕ್ಷೆಗೆ ಬಂದಿದ್ದಕ್ಕೆ ಧನ್ಯವಾದಗಳು..!

Share this Story:

Follow Webdunia kannada