Article Jokes In Kannada %e0%b2%b9%e0%b2%bf%e0%b2%b0%e0%b2%bf%e0%b2%af%e0%b2%b0%e0%b2%bf%e0%b2%97%e0%b3%86 %e0%b2%97%e0%b3%8c%e0%b2%b0%e0%b2%b5 109031300073_1.htm

Select Your Language

Notifications

webdunia
webdunia
webdunia
webdunia

ಹಿರಿಯರಿಗೆ ಗೌರವ..!

ಗುರುಗಳು
"ತಂದೆ- ನಿಮ್ಮ ಗುರುಗಳು ಸಿಕ್ಕಿದ್ದರು, ಅವರ ಪ್ರಶ್ನೆಗಳಿಗೆ ನೀನು ಉತ್ತರ ಕೊಡೊದಿಲ್ಲವೆಂತೆ?,

ಮಗು- ಹೌದು ಡ್ಯಾಡಿ,

ತಂದೆ- ಏಕೆ ಹಾಗೆ ಮಾಡಿದೆ?


ಮಗು- ನೀವೇ ಹೇಳಿಲ್ಲವೆ ಡ್ಯಾಡಿ, ದೊಡ್ಡವರ ಎದುರಿಗೆ ಮಾತನಾಡಬಾರದು ಅಂತ ಎಂದ ಪುಟ್ಟ."

Share this Story:

Follow Webdunia kannada