Article Jokes In Kannada %e0%b2%b9%e0%b2%bf%e0%b2%82%e0%b2%a6%e0%b3%86 %e0%b2%ae%e0%b3%81%e0%b2%82%e0%b2%a6%e0%b3%86 110100100088_1.htm

Select Your Language

Notifications

webdunia
webdunia
webdunia
webdunia

ಹಿಂದೆ ಮುಂದೆ

ಕನ್ನಡ ಜೋಕ್
"ಇರುವೆಯೊಂದು ಆನೆಯ ಪ್ರೇಮಪಾಶದಲ್ಲಿ ಬಿದ್ದಿತ್ತು. ಆದರೆ ಇರುವೆಯ ಹೆತ್ತವರು ಪ್ರೇಮಿಗಳನ್ನು ಒಂದುಗೂಡಿಸಲು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲೇ ಇಲ್ಲ.

ಬೇಸತ್ತ ಇರುವೆ ಕಾರಣವೇನೆಂದು ಹೆತ್ತವರಲ್ಲಿ ಪ್ರಶ್ನಿಸಿದಾಗ ಬಂದ ಉತ್ತರ -- ""ಸ್ವಲ್ಪ ಹಿಂದೆ ಮುಂದೆ ನೋಡ್ಬೇಕಪ್ಪಾ""..!"

Share this Story:

Follow Webdunia kannada