Article Jokes In Kannada %e0%b2%b9%e0%b2%be%e0%b2%b5%e0%b2%be%e0%b2%a1%e0%b2%bf%e0%b2%97 110111000057_1.htm

Select Your Language

Notifications

webdunia
webdunia
webdunia
webdunia

ಹಾವಾಡಿಗ

ಹಾವಾಡಿಗ
ಮಗಳು: ಸ್ಕೂಲಲ್ಲಿ ಮೇಷ್ಟ್ರ ಪಾಠ ಮಾಡೋವಾಗ ಹಾವು ಬಂದಿತ್ತು ಅಪ್ಪಾ!
ಅಪ್ಪ: ಹೌದಾ! ಆಗ ನಿಮ್ಮ ಮೇಷ್ಟ್ರು ಏನು ಮಾಡಿದ್ರು?
ಮಗಳು: ಎಲ್ಲರ ಹತ್ರನೂ ಹಣ ಸಂಗ್ರಹಿಸಿ, ಹಾವು ತಂದಿದ್ದ ಹಾವಾಡಿಗನಿಗೆ ಕೊಟ್ಟು ಕಳಿಸಿದ್ರು.

Share this Story:

Follow Webdunia kannada