Article Jokes In Kannada %e0%b2%b9%e0%b2%a3 %e0%b2%a6%e0%b3%8b%e0%b2%9a%e0%b2%bf%e0%b2%a6%e0%b2%b5%e0%b2%b0%e0%b2%be%e0%b2%b0%e0%b3%81 110070700074_1.htm

Select Your Language

Notifications

webdunia
webdunia
webdunia
webdunia

ಹಣ ದೋಚಿದವರಾರು?

ಕನ್ನಡ ಜೋಕ್
ದರೋಡೆಕೋರ ಬ್ಯಾಂಕ್ ದರೋಡೆ ಮಾಡುವ ಉದ್ದೇಶದಿಂದ ಕ್ಯಾಷ್ ಕೌಂಟರ್‌ನ ಸರದಿಯಲ್ಲಿ ನಿಂತು, ಅವನ ಪಾಳಿ ಬಂದಾಗ, ಕ್ಯಾಷಿಯರ್‌ಗೆ ಬಂದೂಕು ತೋರಿಸಿ ಹಣವನ್ನು ದೋಚಿದ. ಆದರೆ ಹೋಗುವ ಮುನ್ನ ಯಾವುದೇ ಸುಳಿವನ್ನು ಉಳಿಸಿಹೋಗಬಾರದೆಂದು ಅವನ ಹಿಂದಕ್ಕೆ ತಿರುಗಿ ನಿಂತಿದ್ದ ಗ್ರಾಹಕನಿಗೆ " ನಾನು ಹಣ ದೋಚಿದ್ದನ್ನು ನೋಡಿದೆಯಾ?", ಗ್ರಾಹಕ ಪ್ರಾಮಾಣಿಕವಾಗಿ ಹೌದು ಎನ್ನುತ್ತಾನೆ. ಆಗ ದರೋಡೆಕೋರ ಬಂದೂಕಿನಿಂದ ಅವನ ತಲೆಗೆ ಗುರಿಯಿಟ್ಟು ಕೊಲ್ಲುತ್ತಾನೆ. ಇದೀಗ ದರೋಡೆಕೋರ ಸಾಲಿನಲ್ಲಿ ನಿಂತಿದ್ದ ಮತ್ತೊಬ್ಬ ಗ್ರಾಹಕನಿಗೂ "ನಾನು ಹಣ ದೋಚಿದ್ದನ್ನು ನೋಡಿದೆಯಾ" ಎನ್ನುತ್ತಾನೆ, ಆಗ ಗ್ರಾಹಕನು ಶಾಂತವಾಗಿ " ಇಲ್ಲ, ಆದರೆ ನನ್ನ ಪತ್ನಿ ನೋಡಿದಳು"!!

Share this Story:

Follow Webdunia kannada