ಗೆಳೆಯನನ್ನು ಮತ್ತೊಬ್ಬ ಗೆಳೆಯ ರಾತ್ರಿಯ ಉಟಕ್ಕೆ ಅಹ್ವಾನಿಸಿದ.
ಮೈ ಲವ್ ,ಡಾರ್ಲಿಂಗ್, ಸ್ವೀಟ್‌ಹಾರ್ಟ್ ಮತ್ತಿತರ ಶಬ್ದಗಳನ್ನು ಬಳಸಿ ತನ್ನ ಹೆಂಡತಿಯನ್ನು ಕರೆಯುತ್ತಿದ್ದ.
ಉಟಕ್ಕೆ ಬಂದ ಗೆಳೆಯ: ಮದುವೆಯಾದ ಇಷ್ಟು ವರ್ಷಗಳಾದ ಮೇಲೂ ಪತ್ನಿಯನ್ನು ಅಷ್ಟು ಪ್ರೀತಿಯಿಂದ ಕರೆಯುತ್ತಿಯಲ್ಲ ನನಗೆ ತುಂಬಾ ಸಂತೋಷವಾಗಿದೆ ಎಂದ.
ಅದು ಹಾಗಲ್ಲ ನಿಜವಾಗಿ ಹೇಳಬೇಕೆಂದರೆ ನಾನು ಅವಳ ಹೆಸರನ್ನು ಮರೆತಿದ್ದೇನೆ.