ಎರಡನೇ ಮಹಡಿಯಲ್ಲಿ ತಿಮ್ಮ ಎರಡು ಕೈ ಬೊಗಸೆ ಮಾಡಿ ಮೇಲಿನ ಮಹಡಿಯನ್ನು ನೋಡುತ್ತಿದ್ದ. ಇದನ್ನು ರಾಮ ನೋಡಿದ
ರಾಮ: ನೀನೇಕೆ ಮೇಲೆ ನೋಡುತ್ತಿಯಾ?
ತಿಮ್ಮ: ನಾಲ್ಕನೇ ಮಹಡಿಯಿಂದ ನನ್ನ ಗಡಿಯಾರ ಕೈಜಾರಿದೆ ಹಿಡಿಯೋನ ಅಂತಾ ಇಲ್ಲಿ ಕಾಯುತ್ತಿದ್ದೇನೆ.
ರಾಮ: ಅದು ಈಗ ಕೆಳಗೆ ಬಿದ್ದು ಹುಡಿಯಾಗಿರಬಹುದು.
ತಿಮ್ಮ: ಇಲ್ಲ ನನ್ನ ಗಡಿಯಾರ ಸ್ವಲ್ಪ 'ಸ್ಲೋ' ನಡೆಯುವುದು...!.