Article Jokes In Kannada %e0%b2%b8%e0%b3%8d%e0%b2%b5%e0%b2%b0%e0%b3%8d%e0%b2%97%e0%b2%b8%e0%b3%81%e0%b2%96 111010600073_1.htm

Select Your Language

Notifications

webdunia
webdunia
webdunia
webdunia

ಸ್ವರ್ಗಸುಖ

ಸ್ವರ್ಗಸುಖ
ಅತ್ತೆ: ದೇವರ ಗುಡಿಗೆ ಹೋಗಿ ಏನು ಬೇಡಿಕೊಂಡೆ?
ಸೊಸೆ: ನಮ್ಮ ಅತ್ತೆ ನಿನ್ನ ಪರಮಭಕ್ತಳು. ಅವಳನ್ನು ಬೇಗನೆ ಕರೆದುಕೋ ಸ್ವಾಮೀ. ಹಾಗೆ ಮಾಡುವ ಮೂಲಕ ಅತ್ತೆಗೂ ನನಗೂ ಏಕಕಾಲಕ್ಕೆ ಸ್ವರ್ಗಸುಖ ಕರುಣಿಸು ಅಂತ ಬೇಡಿಕೊಂಡೆ.

Share this Story:

Follow Webdunia kannada