Article Jokes In Kannada %e0%b2%b8%e0%b3%8d%e0%b2%b5%e0%b2%b0%e0%b3%8d%e0%b2%97%e0%b2%a6 %e0%b2%a6%e0%b2%be%e0%b2%b0%e0%b2%bf 110021700067_1.htm

Select Your Language

Notifications

webdunia
webdunia
webdunia
webdunia

ಸ್ವರ್ಗದ ದಾರಿ

ಕನ್ನಡ ಜೋಕ್
ಮೇಸ್ಟ್ರು: ನಾವು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನೇ ಮಾಡಬೇಕು. ಸನ್ಮಾರ್ಗದಲ್ಲಿ ನಡೆದರೆ ನಮಗೆ ಸ್ವರ್ಗದ ಹಾದಿ ಸುಲಭವಾಗುತ್ತದೆ. ಇಲ್ಲದೇ ಇದ್ದಲ್ಲಿ ನರಕ ಕಟ್ಟಿಟ್ಟ ಬುತ್ತಿ. ಹಾಗಾಗಿ ನಾವು ಯಾವತ್ತೂ ಅನ್ಯಾಯ-ಅನಾಚಾರಗಳಿಂದ ದೂರವಿರಬೇಕು. ಈಗ ಹೇಳಿ, ಸ್ವರ್ಗಕ್ಕೆ ಹೋಗಲು ಏನು ಮಾಡಬೇಕು?

ಗುಂಡ: ಸಾಯಬೇಕು..!

Share this Story:

Follow Webdunia kannada