Article Jokes In Kannada %e0%b2%b8%e0%b3%8d%e0%b2%b5%e0%b2%b0%e0%b3%8d%e0%b2%97 110091300067_1.htm

Select Your Language

Notifications

webdunia
webdunia
webdunia
webdunia

ಸ್ವರ್ಗ

ಕನ್ನಡ ಜೋಕ್
ಮೂರು ಜನ ಗಂಡಸರು ಸ್ವರ್ಗದ ಬಾಗಿಲಿನಲ್ಲಿ ನಿಂತಿರುವಾಗ, ಪೀಟರ್ ಅವರ ಬಳಿ ಬಂದು, ಮೊದಲನೆಯವನಲ್ಲಿ "ನೀನು ಎಷ್ಟು ಬಾರಿ ಹೆಂಡತಿಗೆ ಮೋಸ ಮಾಡಿದ್ದೀಯಾ" ಎಂದು ಕೇಳಿದನು. ಅವನು "ಇಲ್ಲ" ಎಂದಾಗ,ಅವನನ್ನು, ಮರ್ಸಿಡೆಸ್‌ಗೆ ಕಳುಹಿಸಿದನು. ಎರಡನೆಯವನು "ಎರಡು ಬಾರಿ" ಎಂದಾಗ ಅವನನ್ನು ಕಾರ್ಡ್‌ಲಿಕ್‌ಗೆ ಕಳುಹಿಸಿದನು. ಮೂರನೆಯವನು, "12 ರಿಂದ 13" ಎಂದಾಗ ಅವನನ್ನು, ಪ್ರಾಚೀನ ಹಡಗಿರುವ ಸ್ಥಳಕ್ಕೆ ಕಳುಹಿಸಿದನು. ನಂತರ ಕಾರ್ಡ್‌ಲಿಕ್‌ನಲ್ಲಿರುವವನು, ಮರ್ಸಿಡೆಸ್‌ನವನು ಅಳುವುದನ್ನು ನೋಡಿ, ಯಾಕೆ ಎಂದು ಕೇಳಿದಾಗ, "ಇಲ್ಲಿ ನಾನು ಹೆಂಡತಿಯನ್ನು ನೋಡುತ್ತಿದ್ದೇನೆ" ಎಂದನು.

Share this Story:

Follow Webdunia kannada