ಉದ್ಯೋಗಕ್ಕಾಗಿ ಸಂತಾ ಅರ್ಜಿ ತುಂಬುತ್ತಿದ್ದ. ಎಲ್ಲಾ ಕಾಲಮ್ಮುಗಳನ್ನು ಭರ್ತಿ ಮಾಡಿದ ಬಳಿಕ ಸ್ಯಾಲರಿ ಎಕ್ಸ್‌ಪೆಕ್ಟೆಡ್ ಎಂಬ ಕಾಲಮ್ಮಿನಲ್ಲಿ ಏನು ಬರೆಯಬೇಕೆಂದು ಎಷ್ಟು ಯೋಚಿಸಿದರೂ ಸಂತಾನಿಗೆ ಹೊಳೆಯಲೇ ಇಲ್ಲ. ಕೊನೆಗೂ ಎಸ್ ಎಂದು ಬರೆದುಬಿಟ್ಟ..!...