Article Jokes In Kannada %e0%b2%b8%e0%b3%8d%e0%b2%ae%e0%b2%b6%e0%b2%be%e0%b2%a8 110092500056_1.htm

Select Your Language

Notifications

webdunia
webdunia
webdunia
webdunia

ಸ್ಮಶಾನ

ಕನ್ನಡ ಜೋಕ್
"ಆತ ಸ್ಮಶಾನದಲ್ಲಿ ಕೂತು ಬಿಕ್ಕಳಿಸುತ್ತಿದ್ದ. ಜೊತೆಗೆ ""ನಿನಗ್ಯಾಕೆ ಇಂತಹ ಸಾವು ಬಂತು? ನೀನ್ಯಾಕೆ ಸತ್ತೆ... ನಿನ್ನಿಂದಾಗಿ ನನ್ನ ಜೀವನವೇ ಹಾಳಾಗಿ ಹೋಯ್ತು..."" ಎಂದು ಬೇರೆ ರೋಧಿಸುತ್ತಿದ್ದ.

ದಾರಿ ಹೋಕ: ಇಷ್ಟೊಂದು ಅಳ್ತಿದ್ದೀರಲ್ಲಾ.. ಸತ್ತವರು ಯಾರು? ನಿಮ್ಮ ಮಗುವೇ, ಪೋಷಕರೇ, ಹೆಂಡತಿಯೇ ಅಥವಾ ಗರ್ಲ್ ಫ್ರೆಂಡಾ?

ಆತ: ನನ್ನ ಹೆಂಡತಿಯ ಮೊದಲ ಗಂಡ..!
"

Share this Story:

Follow Webdunia kannada