"ಒಂದು ದಿನ ಸಂತಾ ತನ್ನ ಹಳೆ ಸ್ನೇಹಿತ ಬಂತಾನನ್ನು ಭೇಟಿಯಾದ. ಹಾಗೇಯೆ ಯೋಗಕ್ಷೇಮ ವಿಚಾರಿಸುತ್ತಾ.
ಸಂತಾ : ನನಗೆ ನನ್ನ ಬಗ್ಗೆ ತುಂಬ ಹೆಮ್ಮೆ. ನನ್ನ ಮಗ ಮೆಡಿಕಲ್ ಕಾಲೇಜಿನಲ್ಲಿ ಇದ್ದಾನೆ.
ಬಂತಾ : ಹೌದಾ? ಏನ್ ಓದುತ್ತಿದ್ದಾನೆ ಮೆಡಿಕಲ್ ಕಾಲೇಜಿನಲ್ಲಿ?
ಸಂತಾ : ಇಲ್ಲ, ಅವನೇನೂ ಓದುತ್ತಿಲ್ಲ, ಕಾಲೇಜಿನವರೇ ಅವನನ್ನು ಸ್ಟಡಿ ಮಾಡುತ್ತಿದ್ದಾರೆ."