ರಾಮ: ನಮ್ಮ ಶಾಲೆಯಲ್ಲಿ ಹುಡುಗರು ಎಷ್ಟು ಫಾಸ್ಟ್ ಅಂದ್ರೆ, ಪರೀಕ್ಷೆ ಶುರುವಾದ ಒಂದೇ ಗಂಟೆಗೆ ಉತ್ತರ ಬರೆಯುತ್ತಾರೆ.
ಸೋಮ: ಅಷ್ಟೇನಾ, ನಮ್ಮ ಸ್ಕೂಲಿನಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಉತ್ತರ ಬರೆಯುತ್ತಾರೆ.
ತಿಮ್ಮ: ಅದೇನ್ ಮಹಾ!. ನಮ್ಮ ಸ್ಕೂಲ್‌ನಲ್ಲಿ ಪರೀಕ್ಷೆ ಶುರುವಾಗುವ ಒಂದು ಗಂಟೆ ಮೊದಲೇ ಉತ್ತರ ಬರೆದಾಗಿರುತ್ತದೆ.