ಮನೆಗೆ ಬಂದ ಅತಿಥಿಯೊಬ್ಬರು ಪುಟ್ಟನನ್ನು ಸ್ಕೂಲಿನಲ್ಲಿ ಮೊಟ್ಟಮೊದಲ ಬಾರಿಗೆ ನೀನು ಏನು ತಿಳಿದುಕೊಂಡೆ ಎಂದರು. ಅಲ್ಲಿಗೆ ಬರೋ ಹುಡುಗರೆಲ್ಲ ನನಗಿಂತ ಹೆಚ್ಚಿಗೆ ಪಾಕೆಟ್ ಮನಿ ತರುತ್ತಾರೆಂಬುದನ್ನು ತಿಳಿದುಕೊಂಡೆ ಎಂದ ಪುಟ್ಟ....