Select Your Language

Notifications

webdunia
webdunia
webdunia
webdunia

ಸೊಳ್ಳೆಗಳ ಕಾಟ

ಕನ್ನಡ ಜೋಕ್
ಸಂತಾನ ಮನೆಯಲ್ಲಿ ತುಂಬಾ ಸೊಳ್ಳೆಗಳ ಕಾಟ. ರಾತ್ರಿಯಿಡೀ ಆತನನ್ನು ಮಲಗಲು ಬಿಡುತ್ತಲೇ ಇರಲಿಲ್ಲ.

ಈ ಸೊಳ್ಳೆಗಳಿಗೆ ಹೇಗಾದರೂ ಮಾಡಿ ಪಾಠ ಕಲಿಸಬೇಕೆಂದು ನಿರ್ಧರಿಸಿದ ಸಂತಾ ಒಂದು ದಿನ ರಾತ್ರಿ ಮಲಗುವಾಗ ತಾನೇ ವಿಷ ಕುಡಿದು, ಈಗ ಬೇಕಾದಷ್ಟು ಕಚ್ಚಿ ನಾಳೆ ಬೆಳಗಾಗುವುದರೊಳಗೆ ಎಲ್ಲಾ ಸತ್ತು ಹೋಗಿರುತ್ತೀರಾ ಎಂದು ಖುಷಿಯಿಂದ ಕಿರುಚಿದ.

Share this Story:

Follow Webdunia kannada