Article Jokes In Kannada %e0%b2%b8%e0%b3%88%e0%b2%95%e0%b2%b2%e0%b3%8d 110062200080_1.htm

Select Your Language

Notifications

webdunia
webdunia
webdunia
webdunia

ಸೈಕಲ್

ಕನ್ನಡ ಜೋಕ್
ಆಗಷ್ಟೇ ಸೈಕಲ್ ಕಲಿಯುತ್ತಿದ್ದ ಸಂತಾ ಅಡ್ಡಾದಿಡ್ಡಿಯಾಗಿ ಸೈಕಲ್ ಚಲಿಸುತ್ತಾ ದಾರಿಯಲ್ಲಿ ಚಲಿಸುತ್ತಿದ್ದ ಹುಡುಗಿಯೊಬ್ಬಳಿಗೆ ಗುದ್ದಿದ. ಇದರಿಂದ ಕೋಪಗೊಂಡ ಹುಡುಗಿ ಸಂತಾನಿಗೆ ಬಯ್ಯುತ್ತಾ " ಗಂಟೆ ಹೊಡೆಯಲು ಆಗುತ್ತಿರಲಿಲ್ಲವೇ", ಆಗ ಸಂತಾ "ದೊಡ್ಡದಾದ ಸೈಕಲ್ ಅನ್ನೇ ಹೊಡೆದಿದ್ದೇನೆ, ಇನ್ನು ಗಂಟೆಯಿಂದ ಬೇರೆ ನಿನಗೆ ಹೊಡಯಲೇನು?"

Share this Story:

Follow Webdunia kannada