Article Jokes In Kannada %e0%b2%b8%e0%b3%88%e0%b2%95%e0%b2%b2%e0%b3%8d 109050400054_1.htm

Select Your Language

Notifications

webdunia
webdunia
webdunia
webdunia

ಸೈಕಲ್

ಸೈಕಲ್
"ಹೆಂಡತಿ- ಪೇಪರ್ ನೋಡಿದಿರಾ, ಯಾರೋ ಮ‌ೂರ್ಖ ಸೈಕಲ್‌ಗಾಗಿ ತನ್ನ ಹೆಂಡತಿಯನ್ನು ಮಾರಿದ್ದಾನೆ ಎಂದಳು.

ಗಂಡ-- ಛೇ,ಛೇ, ಅವನೊಬ್ಬ ಮ‌ೂರ್ಖ ಮನುಷ್ಯ, ನಾನಾದರೆ ಕನಿಷ್ಠ ಸ್ಕೂಟರಿಗಾದರು ಒಪ್ಪುತ್ತಿದ್ದೆ ಎಂದ."

Share this Story:

Follow Webdunia kannada