ಬಂತಾ: ನನ್ನ ಸಾವಿನ ನಂತರ ನೀನು ಸಂತಾನನ್ನೇ ಮದುವೆಯಾಗಬೇಕು.ಹೆಂಡತಿ: ಯಾಕೆ.. ಅವರು ನಿಮ್ಮ ವೈರಿಯಲ್ಲವೇ?ಬಂತಾ: ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಉಳಿದಿರುವ ದಾರಿ ಇದೊಂದೇ..!