Article Jokes In Kannada %e0%b2%b8%e0%b3%86%e0%b3%82%e0%b2%b8%e0%b3%88%e0%b2%9f%e0%b2%bf %e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7 110112900068_1.htm

Daily Horoscope

Select Your Language

Notifications

webdunia
webdunia
webdunia
webdunia

ಸೊಸೈಟಿ ಅಧ್ಯಕ್ಷ

ಸೊಸೈಟಿ ಅಧ್ಯಕ್ಷ
ಈ ಊರಲ್ಲಿ ಒಬ್ಬ ಬಡ ರೈತ ಇದ್ದ, ಸೊಸೈಟಿಯಲ್ಲಿ ವಿಪರೀತ ಸಾಲ ಮಾಡಿದ್ದ ಆತ್ಮಹತ್ಯೆಗೂ ಮುಂದಾಗಿದ್ದ. ಆತಂಕಗೊಂಡ ಮಾನ್ಯ ಮುಖ್ಯಮಂತ್ರಿಗಳು ಆತನ ಮನೆಯಲ್ಲೇ ವಾಸ್ತವ್ಯ ಹೂಡಿದರು. ರೈತ ಈಗ ಆ ಸೊಸೈಟಿ ಅಧ್ಯಕ್ಷ.

Share this Story:

Follow Webdunia kannada