Article Jokes In Kannada %e0%b2%b8%e0%b3%86%e0%b3%82%e0%b2%b3%e0%b3%8d%e0%b2%b3%e0%b3%86 %e0%b2%aa%e0%b2%b0%e0%b2%a6%e0%b3%86 111010700042_1.htm

Select Your Language

Notifications

webdunia
webdunia
webdunia
webdunia

ಸೊಳ್ಳೆ ಪರದೆ

ಸೊಳ್ಳೆ ಪರದೆ
ವ್ಯಾಪಾರಿ: ಸೊಳ್ಳೆ ಪರದೆ ತೆಗೆದುಕೊಳ್ಳಿ ಸಾರ್
ಗಿರಾಕಿ: ಚೆನ್ನಾಗಿದೆಯಾ?
ವ್ಯಾಪಾರಿ: ಹೇಗಿದೆ ಗೊತ್ತಾ? ಒಂದು ಸೊಳ್ಳೆನೂ ಒಳಗೆ ನುಗ್ಗಲು ಸಾಧ್ಯವಿಲ್ಲ ಸಾರ್.
ಗಿರಾಕಿ: ಹಾಗಾದರೆ ಬೇಡಪ್ಪ ಸೊಳ್ಳೇನೆ ನುಗ್ಗದ ಮೇಲೆ ಅದರೊಳಗೆ ನಾವು ಹೇಗೆ ನುಗ್ಗೋದು?

Share this Story:

Follow Webdunia kannada