ಸೊಳ್ಳೆ ಕಾಟದಿಂದ ಸುಲಭವಾಗಿ ತಪ್ಪಿಸಿಕೊಳ್ಳುವುದು ಹೇಗೆ? ಕೇಳಿದ ಗುಂಡ. ಅದಕ್ಯಾಕೆ ಚಿಂತೆ, ಸೊಳ್ಳೆಯನ್ನು ಹಿಡಿದು ಕಲ್ಲಿನಿಂದ ಜಜ್ಜಿದರೆ ಆಯಿತು ಎಂದುತ್ತರಿಸಿದ ಗಾಂಪ...