Article Jokes In Kannada %e0%b2%b8%e0%b3%86%e0%b2%b5%e0%b3%86%e0%b2%a8%e0%b3%8d %e0%b2%85%e0%b2%aa%e0%b3%8d 110071000071_1.htm

Select Your Language

Notifications

webdunia
webdunia
webdunia
webdunia

ಸೆವೆನ್ ಅಪ್

ಕನ್ನಡ ಜೋಕ್
ಅಮೇರಿಕಾದ ಪ್ರವಾಸಿ ಮದ್ರಾಸಿಗೆ ಬಂದು ಹೋಟೆಲೊಂದರಲ್ಲಿ ತಂಗಿದ್ದ. ಒಂದು ರಾತ್ರಿ ತನ್ನ ಕೋಣೆಯಿಂದ ಹೋಟೆಲ್ ರಿಸೆಪ್ಶನ್‌ಗೆ ಕರೆ ಮಾಡಿ ಸೆವೆನ್ ಅಪ್‌ಗೆ ಆರ್ಡರ್ ಮಾಡಿದ. ಅತ್ತ ಕಡೆಯಿಂದ ಫೋನ್ ಸ್ವೀಕರಿಸಿದ ಟೆಲಿಫೋನ್ ಆಪರೇಟರ್ "ಸೆವೆನ್ ಅಪ್? ಯೆಸ್ ಸರ್" ಎಂದು ಉತ್ತರಿಸಿದ. ಸೆವನ್ ಅಪ್ ತಂಪು ಪಾನೀಯ ಕೊಠಡಿಗೆ ಬರಲೇ ಇಲ್ಲ, ಬದಲು ಮಾರನೇ ದಿನ ಬೆಳಿಗ್ಗೆ ಪ್ರವಾಸಿಗನನ್ನು ಸರಿಯಾಗಿ ಏಳು ಗಂಟೆಗೆ ಎಚ್ಚರಿಸಲಾಯಿತು.

Share this Story:

Follow Webdunia kannada