Article Jokes In Kannada %e0%b2%b8%e0%b3%86%e0%b2%b2%e0%b3%8d%e0%b2%af%e0%b3%82%e0%b2%b2%e0%b2%b0%e0%b3%8d %e0%b2%ab%e0%b3%8b%e0%b2%a8%e0%b3%8d 110071500070_1.htm

Select Your Language

Notifications

webdunia
webdunia
webdunia
webdunia

ಸೆಲ್ಯೂಲರ್ ಫೋನ್

ಕನ್ನಡ ಜೋಕ್
ಜರ್ಮನ್ ವಿಜ್ಞಾನಿಗಳು ಭೂಮಿಯನ್ನು 50 ಮೀ ಆಳಕ್ಕೆ ಅಗೆದುದರಿಂದ, ಸಣ್ಣ ಲೋಹದ ಚೂರುಗಳು ಸಿಕ್ಕಿದವು. ತುಂಬಾ ದಿನಗಳವರೆಗೆ ಇದರ ಬಗ್ಗೆ ಶೋಧನೆ ನಡೆಸಿ, ಪುರಾತನ ಜರ್ಮನಿಯರು 25,000 ವರ್ಷಗಳ ಹಿಂದೆಯೇ ಟೆಲಿಫೋನ್ ಸಂಪರ್ಕ ಹೊಂದಿದ್ದರು ಎಂದು ಘೋಷಿಸಿತು. ಇದರಿಂದ ತನ್ನ ಅಸ್ತಿತ್ವವನ್ನು ಸ್ಥಾಪಿತಪಡಿಸಲು, ಅಮೇರಿಕವು 100 ಮೀ. ಆಳಕ್ಕೆ ಅಗೆದಾಗ, ಗಾಜಿನ ಚೂರುಗಳು ಸಿಕ್ಕಿದುದರಿಂದ 35,000 ವರ್ಷಗಳ ಹಿಂದೆಯೇ ಅಮೇರಿಕವು ಫೈಬರ್ ನೆಟ್ ಬಳಸುತ್ತಿದ್ದರು ಎಂದು ಘೋಷಿಸಿತು. ಇದರಿಂದ ತನ್ನ ಸಾಮರ್ಥವನ್ನು ತೋರಿಸಲು ಹೊರಟ ಇಸ್ರೇಲ್ 50, 100 ಮತ್ತು 200 ಮೀ ಆಳ ಅಗೆದಾಗಲೂ ಏನು ಸಿಗದಿದ್ದಾಗ, ಹೀಬ್ರೂಗಳು 55,000 ವರ್ಷಗಳ ಹಿಂದೆಯೇ ಸೆಲ್ಯೂಲರ್ ಫೋನ್‌ಗಳನ್ನು ಹೊಂದಿದ್ದರು ಎಂದು ಘೋಷಿಸಿತು.

Share this Story:

Follow Webdunia kannada