ಒಂದು ದಿನ ಗುಂಡ ಆಫೀಸ್‌ಗೆ ತುಸುಬೇಗನೆ ಹೊರಟಿದ್ದ.
ಆತುರದಲ್ಲಿ ಹೋಗುತ್ತಿದ್ದ ಗುಂಡನಿಗೆ ಮಾರ್ಗ ಮಧ್ಯೆ ಕಪ್ಪು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ.
ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು... " ಚೀ.. ಸೆಗಣಿ... ಸದ್ಯ ತುಳಿಯಲಿಲ್ಲ..."