Article Jokes In Kannada %e0%b2%b8%e0%b3%86%e0%b2%95%e0%b3%8d%e0%b2%b8%e0%b3%8d %e0%b2%85%e0%b2%82%e0%b2%a6%e0%b3%8d%e0%b2%b0%e0%b3%86 110040900068_1.htm

Select Your Language

Notifications

webdunia
webdunia
webdunia
webdunia

ಸೆಕ್ಸ್ ಅಂದ್ರೆ...

ಕನ್ನಡ ಜೋಕ್
ಮಗ: ಸೆಕ್ಸ್ ಅಂದ್ರೇನಪ್ಪ?

ಪ್ರಶ್ನೆ ಕೇಳಿ ಸಂತಾ ಉದ್ವೇಗಗೊಂಡರೂ ನಂತರ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ.

ಮಗ: ಶಾಲೆ ಪ್ರವೇಶ ಪತ್ರದಲ್ಲಿರುವ ಅಷ್ಟು ಚಿಕ್ಕ ಜಾಗದಲ್ಲಿ ನೀನು ಹೇಳಿದ್ದನ್ನೆಲ್ಲ ಹೇಗಪ್ಪಾ ತುಂಬಿಸೋದು?!

Share this Story:

Follow Webdunia kannada